News

‘ಕೃಷ್ಣಂ ಪ್ರಣಯ ಸಖಿ’ ಬೆನ್ನಲ್ಲೇ ನಟ ಗಣೇಶ್‌ ಒಪ್ಪಿಕೊಂಡಿದ್ದ ‘ಪಿನಾಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಬಿ.ಧನಂಜಯ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದ ಶೂಟಿಂಗ್‌ ನೆಲಮಂಗಲದ ಸಮೀಪ ನಡೆಯುತ್ತಿದೆ.