ಸುದ್ದಿ

ಸುಮಾರು ಏಳೆಂಟು ವರ್ಷಗಳ ಹಿಂದೆ ಹೈದರಾಬಾದ್‌ನ ಸಂಗೀತ್ ಕುಮಾರ್ ಎಂಬ 27 ವರ್ಷದ ಯುವಕನೊಬ್ಬ ನಾನು ಲಂಡನ್‌ನಲ್ಲಿ ಐವಿಎಫ್ ಮೂಲಕ ಬಾಲಿವುಡ್‌ ನಟಿ ಐಶ್ವರ್ಯಾ ರೈಗೆ ಜನಿಸಿದೆನೆಂದು ಹೇಳಿಕೊಂದ್ದ. ಇದು ದೊಡ್ಡ ಸುದ್ದಿಯಾಗಿತ್ತು.